ಪ್ರಿನ್ಸ್ ಮಹೇಶ್ ಬಾಬು,ಶ್ರುತಿ ಹಾಸನ್ ಶ್ರೀಮಂತುಡು ಟ್ರೈಲರ್ ರಿಲೀಸ್
ಶ್ರೀಮಂತ ಉದ್ಯಮಿಯೊಬ್ಬರ ಕಥೆಯನ್ನೊಳಗೊಂಡಿರುವ ಕೊರಟಾಲಾ ಸಿವ ನಿರ್ದೇಶನದ ಶ್ರೀಮಂತುಡು ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು, ಶ್ರುತಿ ಹಾಸನ್, ಜಗಪತಿ ಬಾಬು, ಬ್ರಹ್ಮಾನಂದಂ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.movie is very intresting
No comments:
Post a Comment