Tuesday, 21 July 2015

arjuna film trailor

ಅರ್ಜುನ'ನಾದ ಡೈನಾಮಿಕ್ ಪ್ರಿನ್ಸ್'ನ ಟ್ರೇಲರ್

ಪಿ.ಸಿ ಶೇಖರ್ ನಿರ್ದೇಶನದ ಅರ್ಜುನ ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ಜೊತೆಯಾಗಿ ಅಭಿನಯಿಸುವ ಮೂಲಕ ಈ ಹಿಂದೆ ಸುದ್ದಿಯಾಗಿದ್ದರು.
 ಡಿಫೆರೆಂಟಾಗಿ ಮೂಡಿ ಬಂದಿರುವ ಡೈನಾಮಿಕ್ ಜೋಡಿಗಳ ಅರ್ಜುನ ಚಿತ್ರದ ಟ್ರೇಲರ್ ಸ್ಯಾಂಡಲ್ ವುಡ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದ್ದು , ಈ ಚಿತ್ರದ ಟ್ರೇಲರ್ ವೀಡಿಯೊ ಜಲಕ್ ಇಲ್ಲಿದೆ ನೋಡಿ...

click here for see the trailor
https://www.youtube.com/watch?v=sJN0kGLpa7E

No comments:

Post a Comment